ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಆಲ್ಬಂ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ತಮ್ಮ ಗೆಳೆಯ ರಾಘವ್ ಚಡ್ಡಾ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Photo credit:Twitter

ಪ್ರೀತಿಯ ಗುಂಗಲ್ಲಿ ನವಜೋಡಿ

ಆಪ್ ನಾಯಕ ರಾಘವ್ ಚಡ್ಡಾ ಜೊತೆ ಪರಿಣಿತಿ ಡೇಟಿಂಗ್ ನಡೆಸುತ್ತಿರುವ ವಿಚಾರ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು.

ಆಪ್ ನಾಯಕ ರಾಘವ್ ಚಡ್ಡಾ

ಇದೀಗ ಇಬ್ಬರೂ ತಮ್ಮ ಸಂಬಂಧ ಅಧಿಕೃತಗೊಳಿಸಿದ್ದು ಕುಟುಂಬಸ್ಥರು, ಗಣ್ಯರ ಸಮ್ಮುಖದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರಾಘವ್ ಚಡ್ಡಾ ಜೊತೆ ನಿಶ್ಚಿತಾರ್ಥ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ

ನಿಶ್ಚಿತಾರ್ಥದ ಬಳಿಕ ಪೋಸ್

ನಿಶ್ಚಿತಾರ್ಥದಲ್ಲಿ ಆಪ್ ನಾಯಕರು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಇದೀಗ ಇಬ್ಬರೂ ತಮ್ಮ ಸಂಬಂಧ ಅಧಿಕೃತಗೊಳಿಸಿದ್ದು ಕುಟುಂಬಸ್ಥರು, ಗಣ್ಯರ ಸಮ್ಮುಖದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.