ಮಿಲಾನ್ ಫ್ಯಾಶನ್ ವೀಕ್ ನಲ್ಲಿ ಹಾಟ್ ರಶ್ಮಿಕಾ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಟೆಲಿಯಲ್ಲಿ ನಡೆದ ವಿಶ್ವ ಪ್ರಸಿದ್ಧ ಮಿಲಾನ್ ಫ್ಯಾಶನ್ ವೀಕ್ ನಲ್ಲಿ ಭಾಗಿಯಾಗಿದ್ದಾರೆ.

Photo credit:Twitter

ಕಿರಿಕ್ ಬೆಡಗಿ ರಶ್ಮಿಕಾ

ಸಿನಿಮಾಗಳಲ್ಲಿ ದಿನೇ ದಿನೇ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿರುವ ರಶ್ಮಿಕಾ ಈಗ ಮಾಡೆಲಿಂಗ್ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರಶ್ಮಿಕಾ ಹಾಟ್ ಅವತಾರ

ಏಷ್ಯಾದ ಘಟಾನುಘಟಿ ತಾರೆಯರೊಂದಿಗೆ ರಶ್ಮಿಕಾ ರಾಂಪ್ ವಾಕ್ ಮಾಡಿದ್ದು, ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಲ್ಲೂ ಮಿಂಚುತ್ತಿರುವ ನಟಿ

ಇಟೆಲಿಯಲ್ಲಿರುವ ರಶ್ಮಿಕಾ

ಮಿಲಾನ್ ಫ್ಯಾಶನ್ ವೀಕ್ ನಲ್ಲಿ ಭಾಗಿ

ರಾಂಪ್ ವಾಕ್ ಮಾಡಿದ ರಶ್ಮಿಕಾ

ಏಷ್ಯಾ ತಾರೆಯರೊಂದಿಗೆ ಪೋಸ್

ಏಷ್ಯಾದ ಘಟಾನುಘಟಿ ತಾರೆಯರೊಂದಿಗೆ ರಶ್ಮಿಕಾ ರಾಂಪ್ ವಾಕ್ ಮಾಡಿದ್ದು, ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.