ದುಬಾರಿ ವ್ಯಾನಿಟಿ ವ್ಯಾನ್ ಹೊಂದಿರುವ ಸೌತ್ ನಟ ಯಾರು?

ಭಾರತದ ನಟರು ಇತ್ತೀಚೆಗಿನ ದಿನಗಳಲ್ಲಿ ಕೋಟಿ ಕೋಟಿ ಸಂಭಾವನೆ ಬಾಚಿಕೊಳ್ಳುತ್ತಾರೆ. ಹೀಗಾಗಿ ಅವರ ಜೀವನಶೈಲಿಯೂ ದುಬಾರಿಯಾಗಿದೆ. ಶೂಟಿಂಗ್ ಸಂದರ್ಭದಲ್ಲಿ ನಟರು ಬಳಸುವ ವ್ಯಾನಿಟಿ ವ್ಯಾನ್ ವಿಚಾರದಲ್ಲೂ ಸ್ಟಾರ್ ನಟರು ಒಬ್ಬರಿಗಿಂತ ಒಬ್ಬರು ಮಿಗಿಲು ಎಂಬಂತಿದ್ದಾರೆ. ನಟರ ಪೈಕಿ ಯಾರ ಬಳಿ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್ ಇದೆ ಚೆಕ್ ಮಾಡೋಣ.

Photo credit:Twitter

ಅಲ್ಲು ಅರ್ಜುನ್ ಬಳಿಯಿದೆ 100 ಕೋಟಿ ರೂ. ಬಂಗಲೆ

ಅಲ್ಲು ಅರ್ಜುನ್ ಶೂಟಿಂಗ್ ಸಮಯದಲ್ಲಿ ವಿಶ್ರಾಂತಿಗೆ ಬಳಸುವ ಐಷಾರಾಮಿ ವ್ಯಾನಿಟಿ ವ್ಯಾನ್ ಬೆಲೆ ಬರೋಬ್ಬರಿ 7 ಕೋಟಿ ರೂ.

ಶಾರುಖ್ ಖಾನ್ ಬಳಿಯಿರುವ ವ್ಯಾನಿಟಿ ವ್ಯಾನ್ ಬೆಲೆ ಸುಮಾರು 4-5 ಕೋಟಿ ರೂ.

ಅಕ್ಷಯ್ ಕುಮಾರ್ ಸುಮಾರು 5 ಕೋಟಿ ರೂ. ಬೆಲೆಯ ವ್ಯಾನಿಟಿ ವ್ಯಾನ್ ಬಳಸುತ್ತಾರೆ.

ಸಲ್ಮಾನ್ ಖಾನ್ ವ್ಯಾನಿಟಿ ವ್ಯಾನ್ ಬೆಲೆ 4 ಕೋಟಿ ರೂ.

ಕಂಗನಾ ರನೌತ್ ಬಳಿಯಿದೆ 65 ಲಕ್ಷ ರೂ. ಮೌಲ್ಯದ ವ್ಯಾನಿಟಿ ವ್ಯಾನ್