ಹೊಳೆಯುವ ತ್ವಚೆಯನ್ನು ಪಡೆಯಲು ನೀವು ತಿನ್ನಲೇಬೇಕಾದ 11 ಹಣ್ಣುಗಳು

ಮೊಡವೆಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತಡೆಯುವುದರಿಂದ ಹಿಡಿದು ಚರ್ಮವನ್ನು ಸುಂದರವಾಗಿ ಮತ್ತು ಹೊಳೆಯುವಂತೆ ಮಾಡುವವರೆಗೆ ಹಣ್ಣುಗಳು ಎಲ್ಲವನ್ನೂ ಮಾಡುತ್ತವೆ.

credit: social media

1. ಪಪ್ಪಾಯಿ ಹಣ್ಣು

2. ಕಿತ್ತಳೆ ಹಣ್ಣು

3. ಬಟರ್ನಟ್ ಅಥವಾ ಆವಕಾಡೊ

4. ನಿಂಬೆ

5. ಆಪಲ್

6. ದಾಳಿಂಬೆ

7. ಸೌತೆಕಾಯಿ

8. ಕಲ್ಲಂಗಡಿ

9. ಮಾವು

10. ನೆಲ್ಲಿಕಾಯಿ

11. ಕಿವಿ ಹಣ್ಣು