ಮೆದುಳು ಚುರುಕುಗೊಳಿಸುವ 5 ಚಟುವಟಿಕೆಗಳು

ಮೆದುಳು ನಮ್ಮ ದೇಹದ ನಿಯಂತ್ರಕ ಅಂಗ. ಮನುಷ್ಯ ಹೇಗೆ ಯೋಚಿಸುತ್ತಾನೆ ಎನ್ನುವುದರಿಂದ ಹಿಡಿದು ಆತನ ಪ್ರತಿಯೊಂದು ಕೆಲಸವನ್ನೂ ಮೆದುಳು ನಿಯಂತ್ರಿಸುತ್ತದೆ. ಹಾಗಿರುವಾಗ ಮೆದುಳು ಚುರುಕುಗೊಳಿಸಲು ಕೆಲವೊಂದು ಕೆಲಸಗಳನ್ನು ಮಾಡಲೇಬೇಕಲ್ಲವೇ?

credit: social media

ನಮ್ಮ ದೇಹದ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಧಾನ ಅಂಗವೆಂದರೆ ಅದು ಮೆದುಳು.

ಪ್ರತಿನಿತ್ಯ ದೇಹಕ್ಕೆ ವ್ಯಾಯಾಮ ನೀಡುವ ದೈಹಿಕ ಕಸರತ್ತು ಮಾಡಿದರೆ ಮೆದುಳು ಚುರುಕಾಗುತ್ತದೆ

ದೇಹದ ಜೊತೆಗೆ ನಮ್ಮ ಮೆದುಳಿಗೆ ವಿಶ್ರಾಂತಿ ಸಿಗಬೇಕೆಂದರೆ ಸಾಕಷ್ಟು ನಿದ್ರೆ ಮಾಡುವುದು ಮುಖ್ಯ

ದೈನಂದಿನ ಜೀವನದಿಂದಾಗಿ ಮೆದುಳು ಒತ್ತಡಕ್ಕೊಳಗಾದಾಗ ಮನಸ್ಸಿಗೆ ಮುದ ನೀಡುವ ಸಂಗೀತ ಆಲಿಸಿ

ಅನಾರೋಗ್ಯಕರ ಆಹಾರ ಸೇವನೆ ಬದಲು ಆರೋಗ್ಯಕರ, ದೇಹಕ್ಕೆ ಪೋಷಕಾಂಶ ಒದಗಿಸುವ ಆಹಾರ ಸೇವಿಸಿ

ಜನರೊಂದಿಗೆ ಬೆರೆತು ಸಂವಹನ ಮಾಡುವುದರಿಂದ ಮನಸ್ಸಿನ ಭಾರ ಕಡಿಮೆಯಾಗಿ ಹಗುರವಾಗುತ್ತೀರಿ

ಗಮನಿಸಿ: ಯಾವುದೇ ಎಲ್ಲಾ ಪ್ರಯೋಗಳನ್ನು ಮಾಡುವ ಮೊದಲು ಸೂಕ್ತ ತಜ್ಞರ ಸಲಹೆ ಪಡೆಯಿರಿ.