ಲೋಳೆ ಅಂಶ ಅಧಿಕವಿರುವ ಬೆಂಡೆಕಾಯಿ ನಮ್ಮ ದೇಹಕ್ಕೆ ಅತ್ಯಂತ ಆರೋಗ್ಯಕರವಾಗಿದೆ. ಇದನ್ನು ಬೇಯಿಸಿ ಅಥವಾ ಫ್ರೈ ಮಾಡಿದ ಸೇವಿಸುವ ಬದಲು ಅದರ ನೀರನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರ ಲಾಭವಿದೆ. ಅದರಲ್ಲೂ 30 ದಾಟಿದ ಪುರುಷರಿಗೆ ಪ್ರಯೋಜನಗಳು ಅನೇಕ.
Photo Credit: Social Media
ಸಾಕಷ್ಟು ಪೋಷಕಾಂಶಗಳಿರುವ ನಾರಿನಂಶ ಹೊಂದಿರುವ ಆರೋಗ್ಯಕರ ತರಕಾರಿ ಬೆಂಡೆಕಾಯಿ
30 ದಾಟಿದ ಮೇಲೆ ಮಧುಮೇಹವಿರುವ ಪುರುಷರು ಇದರ ನೀರನ್ನು ಸೇವಿಸುವುದು ಉತ್ತಮ
ಬೆಂಡೆಕಾಯಿ ನೀರನ್ನು ಸೇವಿಸುವುದರಿಂದ ಪುರುಷರಲ್ಲಿ ಮಧುಮೇಹ ನಿಯಂತ್ರಣದಲ್ಲಿರುತ್ತದೆ
ನಾರಿನಂಶ ಹೇರಳವಾಗಿದ್ದು, ಲೋಳೆಯಂಶವಿರುವ ನೀರು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ
ಮಲಬದ್ಧತೆ, ಕರುಳಿನ ಸಮಸ್ಯೆ ಇರುವವರು ಈ ಲೋಳೆಯಂಶವಿರುವ ನೀರನ್ನು ಸೇವಿಸುವುದು ಉತ್ತಮ
ವಿಟಮಿನ್ ಸಿ ಹೇರಳವಾಗಿರುವ ಬೆಂಡೆಕಾಯಿ ನೀರನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.