ಕ್ಯಾನ್ಸರ್ ಗೆ ಕಾರಣವಾಗಬಲ್ಲ ಆರು ಅಭ್ಯಾಸಗಳು

ನಾವು ಸೇವಿಸುವ ಆಹಾರದ ಜೊತೆಗೆ ನಮ್ಮ ಕೆಲವೊಂದು ಅಭ್ಯಾಸ, ಜೀವನ ಶೈಲಿಯೂ ಕ್ಯಾನ್ಸರ್ ನಂತಹ ಮಾರಕ ರೋಗ ಬರಲು ಕಾರಣವಾಗಬಹುದು. ಕ್ಯಾನ್ಸರ್ ಗೆ ಕಾರಣವಾಗಬಲ್ಲ ಆರು ಅಭ್ಯಾಸಗಳು ಯಾವುವು ನೋಡೋಣ.

credit: social media

ಅನಾರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

ಅನಾರೋಗ್ಯಕರ ದೇಹ ತೂಕ ಬೆಳೆಸಿಕೊಳ್ಳಬೇಡಿ.

ಆಲ್ಟ್ರಾ ವೈರಸ್ ಕಿರಣಗಳಿಗೆ ಅತಿಯಾಗಿ ಮೈ ಒಡ್ಡಬೇಡಿ.

ಅನಾರೋಗ್ಯಕರ ಆಹಾರ ಅಭ್ಯಾಸಗಳು ರೋಗಕ್ಕೆ ದಾರಿ.

ಅತಿಯಾಗಿ ಮದ್ಯಪಾನ ಮಾಡುವುದು

ತಂಬಾಕುಯುಕ್ತ ಧೂಮಪಾನ ತ್ಯಜಿಸಿ.