ಕಾಫಿ. ಕೆಲವರು ಕಾಫಿ ಕುಡಿಯಬಹುದು ಎಂದು ಹೇಳಿದರೆ, ಇನ್ನು ಕೆಲವರು ಕಾಫಿ ಕುಡಿಯುವುದು ಅಪಾಯಕಾರಿ ಎನ್ನುತ್ತಾರೆ. ಆದರೆ ಕಾಫಿ ಕುಡಿದರೆ ಕೆಲವು ಋಣಾತ್ಮಕ ಫಲಿತಾಂಶಗಳಿದ್ದರೂ ಆರೋಗ್ಯಕರ ರೀತಿಯಲ್ಲಿ ಕುಡಿದರೆ ಒಳ್ಳೆಯ ಲಾಭಗಳಿವೆ ಎನ್ನುತ್ತಾರೆ ತಜ್ಞರು. ಹಾಗಾದರೆ ಅದನ್ನು ಹೇಗೆ ಮಾಡಬೇಕೆಂದು ತಿಳಿಯೋಣ.
credit: social media