ನಮ್ಮ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ದೈನಂದಿನ ಆಹಾರ ಶೈಲಿಯೂ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರಬೇಕು. ನಾವು ಆರೋಗ್ಯವಾಗಿರಬೇಕಾದರೆ ಪ್ರತಿನಿತ್ಯ ಸೇವಿಸಬೇಕಾದ 7 ಆಹಾರ ವಸ್ತುಗಳು ಯಾವುವು ನೋಡೋಣ.
credit: social media
ಚರ್ಮ, ಕೂದಲುಗಳ ಆರೋಗ್ಯಕ್ಕೆ ಉತ್ತಮವಾಗಿರುವ ಆಪಲ್ ಪ್ರತಿನಿತ್ಯ ಸೇವನೆ ಮಾಡಿದರೆ ಉತ್ತಮ
ಮಾನಸಿಕವಾಗಿ ನೀವು ಆರೋಗ್ಯವಾಗಿರಬೇಕಾದರೆ ಪ್ರತಿನಿತ್ಯ ಆಲಿವ್ ಹಣ್ಣುಗಳನ್ನು ಸೇವಿಸಿ
ಶ್ವಾಸಕೋಶಗಳನ್ನು ಮಾಲಿನ್ಯದಿಂದ ರಕ್ಷಿಸಿ ಆರೋಗ್ಯ ಕಾಪಾಡಲು ಪ್ರತಿನಿತ್ಯ ಬ್ರಾಕೊಲಿ ಸೇವಿಸಿ
ರಕ್ತದೊತ್ತಡ ನಿಯಂತ್ರಣಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೆರಿ ಜಾತಿಯ ಹಣ್ಣುಗಳನ್ನು ಸೇವಿಸಿ
ಮೊಳಕೆ ಕಾಳುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತದೆ
ಡಾರ್ಕ್ ಚಾಕೊಲೆಟ್ ನಲ್ಲಿರುವ ಆರೋಗ್ಯಕರ ಅಂಶ ನಮ್ಮ ಕರುಳಿನ ಆರೋಗ್ಯವನ್ನು ಸಂರಕ್ಷಿಸುತ್ತದೆ
ಫೋಲಿಕ್ ಆಸಿಡ್ ಅಂಶವಿರುವ, ಹೃದಯದ ಆರೋಗ್ಯ ಸಂರಕ್ಷಕ ಖರ್ಜೂರವನ್ನು ಪ್ರತಿ ನಿತ್ಯ ಸೇವಿಸಬೇಕು