ಇಂದಿನ ಜೀವನ ಶೈಲಿಯಿಂದಾಗಿ ಮಹಿಳೆ ಮತ್ತು ಪುರುಷರು ತೂಕ ಇಳಿಕೆ ಮಾಡಲು ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ.
Photo credit:Twitterಕೂತಲ್ಲೇ ಕೂತು ಕೆಲಸ ಮಾಡುವುದು, ಅನಾರೋಗ್ಯಕರ ಆಹಾರ ಶೈಲಿಯಿಂದಾಗಿ ದೇಹ ತೂಕ ಹೆಚ್ಚಿ ದೇಹ ಸೌಂದರ್ಯ ಕಳೆದುಕೊಳ್ಳುತ್ತೇವೆ.
ಹೀಗಾಗಿ ಆರೋಗ್ಯಕರ ಅಭ್ಯಾಸದಿಂದ ದೇಹ ತೂಕ ಸರಿಪಡಿಸಬಹುದು. ದೇಹ ತೂಕ ಇಳಿಕೆ ಮಾಡಬಲ್ಲ 8 ಪಾನೀಯಗಳು ಯಾವುವು ನೋಡೋಣ.
ಹೀಗಾಗಿ ಆರೋಗ್ಯಕರ ಅಭ್ಯಾಸದಿಂದ ದೇಹ ತೂಕ ಸರಿಪಡಿಸಬಹುದು. ದೇಹ ತೂಕ ಇಳಿಕೆ ಮಾಡಬಲ್ಲ 8 ಪಾನೀಯಗಳು ಯಾವುವು ನೋಡೋಣ.