ನಂದಿಬೆಟ್ಟ 62 ಕಿ.ಮೀ

ಬೆಂಗಳೂರು ಮಂದಿ ವೀಕೆಂಡ್ ಬಂದರೆ ಸಾಕು ಯಾವುದಾದರೂ ಪ್ರಶಾಂತ ಸ್ಥಳಕ್ಕೆ ತೆರಳಿ ಫ್ಯಾಮಿಲಿ ಸಮೇತ ರಿಲ್ಯಾಕ್ಸ್ ಮಾಡಲು ಜಾಗ ಹುಡುಕುತ್ತಾರೆ.

Photo credit:Twitter, Facebook

ಶಿವಗಂಗೆ ಬೆಟ್ಟ 60 ಕಿ.ಮೀ.

ಬೆಂಗಳೂರಿನ ಸನಿಹ ಒಂದು ದಿನದಲ್ಲಿ ಹೋಗಿ ಬರುವಂತಹ ಅನೇಕ ಪ್ರಾಕೃತಿ ಸೌಂದರ್ಯವಿರುವ ಸ್ಥಳಗಳಿವೆ.

ಸಾವನದುರ್ಗ 60 ಕಿ.ಮೀ.

ರಾಜ್ಯ ರಾಜಧಾನಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಒಂದು ದಿನದಲ್ಲಿ ಹೋಗಿಬರಬಹುದಾದಂತಹ ಪ್ರವಾಸೀ ತಾಣಗಳು ಯಾವುವು ನೋಡೋಣ.

ಅಂತರಗಂಗೆ 70 ಕಿ.ಮೀ.

ಚುಂಚಿ ಫಾಲ್ಸ್ 90 ಕಿ.ಮೀ.

ದೊಡ್ಡ ಆಲದ ಮರ 28 ಕಿ.ಮೀ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ 36 ಕಿ.ಮೀ.

ಮಾಕಳಿದುರ್ಗ 58 ಕಿ.ಮೀ.

ರಾಜ್ಯ ರಾಜಧಾನಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಒಂದು ದಿನದಲ್ಲಿ ಹೋಗಿಬರಬಹುದಾದಂತಹ ಪ್ರವಾಸೀ ತಾಣಗಳು ಯಾವುವು ನೋಡೋಣ.