ತುಳಸಿ ಚಹಾ ತುಳಸಿ ಎಂದರೆ ಅನೇಕ ರೋಗಗಳನ್ನು ತಡೆಯುವ ಸಂಜೀವಿನಿ ಎಂಬ ಹೆಸರು ನೆನಪಿಗೆ ಬರುತ್ತದೆ. ತುಳಸಿ ಚಹಾವನ್ನು ಕುಡಿಯುವುದರಿಂದ ಸೂರ್ಯನ ಬೆಳಕು, ವಿಕಿರಣ ಚಿಕಿತ್ಸೆ ಮತ್ತು ವಿಕಿರಣದ ಇತರ ಮೂಲಗಳಿಂದ ಜೀವಕೋಶ ಮತ್ತು ಅಂಗಾಂಶ ಹಾನಿಯನ್ನು ಕಡಿಮೆ ಮಾಡಬಹುದು. ತುಳಸಿ ಚಹಾದ ಇತರ ಪ್ರಯೋಜನಗಳು ಯಾವುವು ಎಂಬುದನ್ನು ಕಂಡುಹಿಡಿಯೋಣ.
credit: social media