ಬೇಸಿಗೆಯ ಬೇಗೆಗೆ ಶರೀರ ನೀರಿನಂಶ ಹೆಚ್ಚು ಬೇಡುತ್ತದೆ. ಎಷ್ಟು ನೀರು ಕುಡಿದರೂ ಸಾಕು ಎನಿಸುವುದಿಲ್ಲ.
Photo credit:Twitter, facebookಕೆಲವರಿಗೆ ಚಳಿಗಾಲವಿರಲಿ, ಬೇಸಿಗೆಯಿರಲಿ, ನೀರು ಕುಡಿಯುವ ಅಭ್ಯಾಸ ಕೊಂಚ ಕಡಿಮೆಯಾಗಿರುತ್ತದೆ.
ಆದರೆ ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಆಗುವ ಅಪಾಯಗಳು ಏನೇನು ಎಂದು ಇಲ್ಲಿ ನೋಡೋಣ.
ಆದರೆ ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಆಗುವ ಅಪಾಯಗಳು ಏನೇನು ಎಂದು ಇಲ್ಲಿ ನೋಡೋಣ.