ಮಹಿಳೆಯರಿಗೆ ಅಶ್ವಗಂಧದ ಪ್ರಯೋಜನಗಳು

ಅಶ್ವಗಂಧ ಎಂಬುದು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪ್ರಮುಖ ಆರೋಗ್ಯಕರ ಸಸ್ಯ ಸಂಕುಲವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಅಶ್ವಗಂಧ ಸೇವನೆಯಿಂದ ಆಗುವ ಲಾಭಗಳೇನು ನೋಡೋಣ.

Photo Credit: Social Media

ಕಾರ್ಟಿಸೋಲ್ ಹಾರ್ಮೋನ್ ಗಳನ್ನು ಸಮತೋಲದಲ್ಲಿರಿಸಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ

ಮಹಿಳೆಯರಲ್ಲಿ ಕಂಡುಬರುವ ಥೈರಾಯ್ಡ್ ಸಮಸ್ಯೆಗೆ ಅಶ್ವಗಂಧ ಅತ್ಯುತ್ತಮ ಔಷಧವಾಗಿದೆ.

ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿಪಡಿಸಿ ಒತ್ತಡ, ಆತಂಕಗಳನ್ನು ನಿಯಂತ್ರಣದಲ್ಲಿರಿಸುತ್ತದೆ.

ಮಹಿಳೆಯರಲ್ಲಿ ಋತುಚಕ್ರ ಸಮಯಕ್ಕೆ ಸರಿಯಾಗಿ ಆಗುವಂತೆ ಮಾಡಲು ಅಶ್ವಗಂಧ ಸಹಕಾರಿ

ಮಹಿಳೆಯರಲ್ಲಿ ಕಂಡುಬರುವ ಪಿಸಿಒ ಸಮಸ್ತೆಗಳಿಗೆ ಅಶ್ವಗಂಧ ಪರಿಹಾರ ನೀಡುತ್ತದೆ

ವಿಶೇಷವಾಗಿ ದಾಂಪತ್ಯ ಸಮಸ್ಯೆಗಳಿಗೆ ಅಶ್ವಗಂಧದ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ

ಮಹಿಳೆಯರಲ್ಲಿ ಗರ್ಭಕೋಶದ ಸಮಸ್ಯೆಗಳಿಗೆ ಅಶ್ವಗಂಧ ಪರಿಹಾರ ನೀಡುತ್ತದೆ.