ಅಶ್ವಗಂಧವನ್ನು ಹೀಗೆ ಸೇವಿಸಬೇಕು

ಹೆಚ್ಚಿನ ಆಯುರ್ವೇದ ಔಷಧಿಗಳಲ್ಲಿ ಅಶ್ವಗಂಧವನ್ನು ಬಳಕೆ ಮಾಡಲಾಗುತ್ತದೆ. ಅಶ್ವಗಂಧದ ಸೇವನೆಯಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನವಿದೆ. ಈ ಗಿಡಮೂಲಿಕೆಯಿಂದ ನಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.

credit: social media

ಅಶ್ವಗಂಧವನ್ನು ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಕುಡಿದರೆ ಬೆನ್ನು ನೋವು ಮಾಯ

ಅಶ್ವಗಂಧದ ಪುಡಿಯೊಂದಿಗೆ ಜೇನು ತುಪ್ಪ ಸೇರಿಸಿ ಸೇವಿಸಿದರೆ ರಕ್ತ ಹೀನತೆ ಇರಲ್ಲ

ಅಶ್ವಗಂಧ, ಶತಾವರಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಲೈಂಗಿಕ ಸಮಸ್ಯೆಗಳು ಇರಲ್ಲ

ಅಶ್ವಗಂಧದ ಪುಡಿಗೆ ಹಾಲು ಸೇರಿಸಿ ಸೇವಿಸಿದರೆ ಮುಟ್ಟಿನ ಸಮಸ್ಯೆಗಳು ಕಡಿಮೆಯಾಗುವುದು

ಅಶ್ವಗಂಧದ ಕಷಾಯ ಮಾಡಿ ಕುಡಿಯುತ್ತಿದ್ದರೆ ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತದೆ

ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅಶ್ವಗಂಧದ ಜೊತೆ ಹಾಲು ಸೇರಿಸಿ ಸೇವಿಸಬಹುದು

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ