ಹಸಿ ಮೊಟ್ಟೆ ಸೇವನೆಯ ದುಷ್ಪರಿಣಾಮಗಳು

ಮೊಟ್ಟೆ ಪೋಷಕಾಂಶಗಳ ಆಗರ, ಇದನ್ನು ಸೇವಿಸುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದು ನಮಗೆ ಗೊತ್ತು.

Photo credit:Facebook

ಪೋಷಕಾಂಶಗಳ ಆಗರ ಮೊಟ್ಟೆ

ಆದರೆ ಕೆಲವರು ಮೊಟ್ಟೆ ಬೇಯಿಸದೇ ಹಸಿಯಾಗಿ ಸೇವಿಸುವ ಖಯಾಲಿ ಬೆಳೆಸಿಕೊಂಡಿರುತ್ತಾರೆ. ಆದರೆ ಹಸಿ ಮೊಟ್ಟೆ ಸೇವನೆಯಿಂದ ಅಡ್ಡಪರಿಣಾಮಗಳಿವೆ.

ಹಸಿಮೊಟ್ಟೆ ನಿತ್ಯ ಸೇವಿಸುವುದು ಒಳ್ಳೆಯದಲ್ಲ

ಹಸಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕಾಗುವ ಅಡ್ಡ ಪರಿಣಾಮಗಳು ಏನೇನು ಎಂದು ಇಲ್ಲಿ ನೋಡೋಣ.

ಅಲರ್ಜಿಯಾಗುವ ಸಾಧ್ಯತೆಯಿದೆ

ಮಾಂಸಖಂಡಗಳ ನೋವಿಗೆ ಕಾರಣವಾಗಬಹುದು

ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದಲ್ಲ

ಬ್ಯಾಕ್ಟೀರಿಯಾ ಇರಬಹುದು

ದೇಹದ ಆರೋಗ್ಯಕ್ಕೆ ಪರಿಣಾಮ ಬೀರಬಹುದು

ಹಸಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕಾಗುವ ಅಡ್ಡ ಪರಿಣಾಮಗಳು ಏನೇನು ಎಂದು ಇಲ್ಲಿ ನೋಡೋಣ.