ಬಾಳೆ ದಿಂಡು ಅಪರೂಪದ ಆರೋಗ್ಯಕರ ಆಹಾರ ವಸ್ತುವಾಗಿದೆ. ಬಾಳೆ ದಿಂಡಿನ ರಸ, ಪಲ್ಯ, ಸಲಾಡ್ ಸೇವನೆಯಿಂದ ಹಲವಾರು ಮಾರಣಾಂತಿಕ ರೋಗಗಳಿಗೂ ಪರಿಹಾರ ಸಿಗುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
Photo Credit: Social Media
ಬಾಳೆದಿಂಡಿನಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಶಿಯಂ, ವಿಟಮಿನ್ ಬಿ6, ಕಬ್ಬಿಣದಂಶ ಹೇರಳವಾಗಿದೆ
ಮಧುಮೇಹವನ್ನು ನಿಯಂತ್ರಿಸುವ ಗುಣ ಹೊಂದಿದ್ದು ಬಾಳೆದಿಂಡಿನ ರಸವನ್ನು ಸೇವಿಸಿ
ಬಾಳೆದಿಂಡಿನ ರಸ ಸೇವನೆ ಮಾಡುವುದರಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ
ಬಾಳೆದಿಂಡಿನ ಪಲ್ಯ, ಸಲಾಡ್ ಗಳನ್ನು ಸೇವಿಸುವುದರಿಂದ ವಿಷಕಾರಿ ಅಂಶ ಹೊರಹಾಕುತ್ತದೆ
ಸಾಕಷ್ಟು ನೀರಿನಂಶವಿರುವುದರಿಂದ ರಕ್ತದೊತ್ತಡ ಸಮಸ್ಯೆಯಿರುವವರು ಇದನ್ನು ಸೇವಿಸಲೇಬೇಕು
ಕಬ್ಬಿಣದಂಶ ಹೇರಳವಾಗಿರುವ ಕಾರಣ ಬಾಳೆದಿಂಡಿನ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ
ನೀರಿನಂಶದ ಜೊತೆಗೆ ನಾರಿನಂಶವಿರುವ ಕಾರಣ ಮಲಬದ್ಧತೆ ಉತ್ತಮ ಪರಿಹಾರ ನೀಡುತ್ತದೆ