ಬೇಸಿಗೆಯ ಬೇಗೆಗೆ ಬಿಸಿ ಪಾನೀಯ ಸೇವಿಸುವುದಕ್ಕಿಂತ ತಂಪಾದ ಪಾನೀಯ ಸೇವಿಸುವುದೇ ನಾಲಿಗೆಗೆ ರುಚಿಕರವಾಗಿರುತ್ತದೆ.
Photo credit: Instagramಇತ್ತೀಚೆಗಿನ ದಿನಗಳಲ್ಲಿ ಕಾಫಿ ಕೂಡಾ ಕೋಲ್ಡ್ ಕುಡಿಯುವುದು ಫ್ಯಾಶನ್ ಆಗಿಬಿಟ್ಟಿದೆ. ಆದರೆ ಕೋಲ್ಡ್ ಕಾಫಿ ಆರೋಗ್ಯಕ್ಕೆ ಉತ್ತಮವೇ?
ಕೋಲ್ಡ್ ಕಾಫಿ ಸೇವನೆಯಿಂದ ನಮ್ಮ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಯಾಗಬಹುದು, ಅದೇನೆಂದು ನೋಡೋಣ.
ಕೋಲ್ಡ್ ಕಾಫಿ ಸೇವನೆಯಿಂದ ನಮ್ಮ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಯಾಗಬಹುದು, ಅದೇನೆಂದು ನೋಡೋಣ.