ಇಯರ್ ಫೋನ್ ಬಳಸುವವರು ಎಚ್ಚರ!

ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಫೋನ್, ಐಪ್ಯಾಡ್ ಗೆ ಇಯರ್ ಫೋನ್ ಹಾಕಿ ಕಿವಿಗೆ ಸಿಕ್ಕಿಸಿಕೊಂಡು ಲೋಕವೇ ಮರೆತುಬಿಡುವವರು ಜಾಸ್ತಿ.

Photo credit:Facebook

ವಿದ್ಯುತ್ಕಾಂತೀಯ ಅಲೆಗಳಿಂದ ಮೆದುಳಿಗೆ ಹಾನಿ

ಇಯರ್ ಫೋನ್ ನಲ್ಲಿ ಹೆಚ್ಚು ನಿಖರವಾಗಿ, ಇಂಪಾಗಿ ಕೇಳಿಸುತ್ತದೆ ಎಂಬುದೆಲ್ಲಾ ನಿಜ. ಆದರೆ ಇದರಿಂದ ತೊಂದರೆಗಳೂ ಇವೆ.

ಇಯರ್ ಫೋನ್ ನಿಂದ ಆರೋಗ್ಯ ಸಮಸ್ಯೆ

ಇಯರ್ ಫೋನ್ ಹದವಾಗಿ ಬಳಸಿದರೆ ತೊಂದರೆಯಿಲ್ಲ. ಆದರೆ ಮಿತಿ ಮೀರಿದರೆ ಏನೆಲ್ಲಾ ಆರೋಗ್ಯ ಸಮಸ್ಯೆಯಾಗುತ್ತದೆ ನೋಡಿ.

ಮೆದುಳಿಗೆ ಕೆಟ್ಟ ಪರಿಣಾಮ

ಕಿವಿ,ಮೆದುಳಿನ ಸಂಪರ್ಕ ದುರ್ಬಲವಾಗುವುದು

ಕಿವಿಗಳ ನರಗಳ ಮೇಲೆ ಒತ್ತಡ

ಶ್ರವಣ ಸಾಮರ್ಥ್ಯ ಕುಗ್ಗುತ್ತದೆ

ತಲೆನೋವು ಬರಬಹುದು

ಇಯರ್ ಫೋನ್ ಹದವಾಗಿ ಬಳಸಿದರೆ ತೊಂದರೆಯಿಲ್ಲ. ಆದರೆ ಮಿತಿ ಮೀರಿದರೆ ಏನೆಲ್ಲಾ ಆರೋಗ್ಯ ಸಮಸ್ಯೆಯಾಗುತ್ತದೆ ನೋಡಿ.