ಪ್ರತಿನಿತ್ಯ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ದಿನಕ್ಕೆ ಎಷ್ಟು ವಾಕಿಂಗ್ ಮಾಡಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ಹೆಚ್ಚೇನೂ ಬೇಡ, ದಿನಕ್ಕೆ 10 ನಿಮಿಷ ವಾಕಿಂಗ್ ಮಾಡಿದರೆ ಸಾಕು ನಿಮಗೆ ಸಿಗುವ 7 ಲಾಭಗಳು ಏನು ನೋಡಿ.
Photo Credit: AI generated images
ಪ್ರತಿನಿತ್ಯ 10 ನಿಮಿಷ ವಾಕಿಂಗ್ ಮಾಡುವುದರಿಂದ ಅಕಾಲಿಕ ಮರಣದಿಂದ ಪಾರಾಗಬಹುದು
10 ನಿಮಿಷದ ವಾಕಿಂಗ್ ನಿಂದ ತೂಕ ಇಳಿಕೆ ಸುಲಭವಾಗಿ ಮಾಡಿಕೊಳ್ಳಬಹುದು
10 ನಿಮಿಷ ವಾಕಿಂಗ್ ಮಾಡುವುದರಿಂದ ಟೈಪ್ 2 ಡಯಾಬಿಟಿಸ್ ಹತ್ತಿರ ಸುಳಿಯದು
10 ನಿಮಿಷ ವಾಕಿಂಗ್ ಮಾಡುವಾಗ ನಿಮ್ಮ ಮನಸ್ಸು ಕ್ರಿಯಾತ್ಮಕವಾಗಿ ಯೋಚಿಸುತ್ತದೆ
10 ನಿಮಿಷ ವಾಕಿಂಗ್ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ
ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ 10 ನಿಮಿಷದ ನಡಿಗೆ ಒತ್ತಡ ಕಡಿಮೆ ಮಾಡುತ್ತದೆ
ಕೀಲು ನೋವು ಇರುವವರು ಪ್ರತಿನಿತ್ಯ 10 ನಿಮಿಷ ವಾಕಿಂಗ್ ಮಾಡುವುದು ಉತ್ತಮ