ಬಾಳೆ ಗಿಡದಲ್ಲಿ ಯಾವ ಭಾಗ ತಾನೇ ಉಪಯೋಗವಿಲ್ಲ ಹೇಳಿ? ಅದರ ಕಾಂಡದಿಂದ ಹಿಡಿದು ಕಾಯಿಯವರೆಗೆ ಪ್ರತಿಯೊಂದು ಉಪಯೋಗಿ.
WDಸಾಮಾನ್ಯವಾಗಿ ನಾವು ಬಾಳೆ ಹಣ್ಣುಗಳನ್ನು ಸೇವಿಸುತ್ತೇವೆ. ಅದರ ಹೊರತಾಗಿ ಬಾಳೆ ಹೂವು ಅದಕ್ಕಿಂತ ಹೆಚ್ಚು ಉಪಯೋಗಿ.
ಬಾಳೆ ಹೂವಿನಲ್ಲಿರುವ ಔಷಧೀಯ ಉಪಯೋಗಗಳು ಅದ್ಭುತವಾಗಿವೆ. ಬಾಳೆ ಹೂವು ಯಾವೆಲ್ಲಾ ರೀತಿಯಲ್ಲಿ ಉಪಯುಕ್ತ ಎಂದು ನೋಡೋಣ.
ಬಾಳೆ ಹೂವಿನಲ್ಲಿರುವ ಔಷಧೀಯ ಉಪಯೋಗಗಳು ಅದ್ಭುತವಾಗಿವೆ. ಬಾಳೆ ಹೂವು ಯಾವೆಲ್ಲಾ ರೀತಿಯಲ್ಲಿ ಉಪಯುಕ್ತ ಎಂದು ನೋಡೋಣ.