ಬಿಲ್ವ ಪತ್ರೆ, ಕಾಯಿಯ ಉಪಯೋಗಗಳು

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಗೆ ಪೂಜ್ಯನೀಯ ಸ್ಥಾನವಿದೆ. ಜೊತೆಗೆ ಇದು ಆರೋಗ್ಯದ ವಿಚಾರದಲ್ಲೂ ಉಪಯುಕ್ತವಾಗಿದೆ.

Photo credit:Twitter

ಶಿವನಿಗೆ ಪ್ರಿಯವಾದ ಪತ್ರೆ

ಬಿಲ್ವ ಪತ್ರೆಯ ಸೊಪ್ಪಿನಿಂದ ಹಿಡಿದು ಕಾಯಿಯವರೆಗೆ ಆರೋಗ್ಯಕರ ಅಂಶ ಹೊಂದಿದೆ. ಇದರ ಕಾಯಿಯೂ ಉಪಯುಕ್ತ.

ಸೊಪ್ಪು ಪೂಜೆಗೆ ಯೋಗ್ಯ

ಬಿಲ್ವ ಪತ್ರೆಯ ಸೊಪ್ಪು ಮತ್ತು ಕಾಯಿಯಿಂದ ನಮಗೆ ಏನೆಲ್ಲಾ ಉಪಯೋಗವಿದೆ, ಇದನ್ನು ಯಾವುದಕ್ಕೆ ಬಳಸಬಹುದು ಎಂಬುದನ್ನು ಇಲ್ಲಿ ನೋಡೋಣ.

ಕಾಯಿ ಆರೋಗ್ಯಕ್ಕೆ ಉತ್ತಮ

ಸೊಪ್ಪಿನ ರಸದಿಂದ ಬೊಜ್ಜು ಕರಗಿಸಬಹುದು

ಮೂತ್ರ ಸರಾಗವಾಗಲು ಹಣ್ಣಿನ ಜ್ಯೂಸ್

ರಕ್ತಹೀನತೆ ನೀಗಿಸಲು ಹಣ್ಣು ಉಪಕಾರಿ

ಹಣ್ಣಿನ ತಿರುಳಿನಿಂದ ತಲೆಹೊಟ್ಟು ನಿವಾರಣೆ

ಬಿಲ್ವ ಪತ್ರೆಯ ಸೊಪ್ಪು ಮತ್ತು ಕಾಯಿಯಿಂದ ನಮಗೆ ಏನೆಲ್ಲಾ ಉಪಯೋಗವಿದೆ, ಇದನ್ನು ಯಾವುದಕ್ಕೆ ಬಳಸಬಹುದು ಎಂಬುದನ್ನು ಇಲ್ಲಿ ನೋಡೋಣ.