ಚಕೋತಾ ಹಣ್ಣಿನ ಉಪಯೋಗವೇನು ಗೊತ್ತಾ?

ಕಿತ್ತಳೆ ಜಾತಿಗೆ ಸೇರಿದ ಸಿಹಿ, ಹುಳಿ ಮಿಶ್ರಿತ ಚಕೋತಾ ಹಣ್ಣು ಎಲ್ಲರಿಗೂ ಇಷ್ಟವಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ.

Photo Credit: Krishnaveni K.

ವಿಟಮಿನ್ ಸಿ ಅಧಿಕ

ಚಕೋತಾದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ಕಿತ್ತಳೆಯಂತೆಯೇ ರೋಗ ನಿರೋಧಕ ಶಕ್ತಿ ಹೊಂದಿದೆ.

ಮೂತ್ರನಾಳದ ಸೋಂಕು ತಡೆಗಟ್ಟುತ್ತದೆ

ಚಕೋತಾ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳಿದ್ದು, ಅವುಗಳು ಏನೆಂದು ನೋಡೋಣ.

ರೋಗ ನಿರೋಧಕ ಶಕ್ತಿ ವೃದ್ಧಿ

ರಕ್ತಪರಿಚಲನೆ ಸುಗಮಗೊಳಿಸುತ್ತದೆ

ಶೀತ, ಕಫ ನಿವಾರಕ

ಜೀರ್ಣಕ್ರಿಯೆ ಸುಗಮವಾಗಿಸುತ್ತದೆ

ಅಸ್ತಮಾ ರೋಗಿಗಳಿಗೆ ಉತ್ತಮ

ಚಕೋತಾ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳಿದ್ದು, ಅವುಗಳು ಏನೆಂದು ನೋಡೋಣ.