ಕ್ಯಾರೆಟ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುವ ತರಕಾರಿ. ಹೊಂಬಣ್ಣದ ಕ್ಯಾರೆಟ್ ಇಷ್ಟಪಡದವರು ಯಾರು ಹೇಳಿ?
Photo credit:Twitterಕ್ಯಾರಟ್ ನಲ್ಲಿ ವಿಟಮಿನ್ ಎ, ಬೀಟಾ ಕ್ಯಾರೆಟಿನ್ ಅಂಶ ಹೇರಳವಾಗಿದೆ. ಅತ್ಯಂತ ಸಿಹಿ ರುಚಿಕೊಡುವ ಈ ತರಕಾರಿಯಿಂದ ಜ್ಯೂಸ್ ಮಾಡಬಹುದು.
ಕ್ಯಾರೆಟ್ ಜ್ಯೂಸ್ ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಆಗುವ ಲಾಭಗಳೇನು ಎಂಬುದನ್ನು ನೋಡೋಣ.
ಕ್ಯಾರೆಟ್ ಜ್ಯೂಸ್ ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಆಗುವ ಲಾಭಗಳೇನು ಎಂಬುದನ್ನು ನೋಡೋಣ.