ಜೀರಿಗೆಯನ್ನು ಹುರಿದು ಸೇವಿಸಿದರೆ ಏನು ಲಾಭ?

ಜೀರಿಗೆಯನ್ನು ನಾವು ಸಾಮಾನ್ಯವಾಗಿ ಹಾಗೆಯೇ ಸೇವಿಸುತ್ತೇವೆ. ಆದರೆ ಅದನ್ನು ಹುರಿದು ಸೇವಿಸುವುದರಿಂದ ಉಪಯೋಗ ಸಾಕಷ್ಟಿದೆ.

Photo Credit: Krishnaveni K.

ಜೀರಿಗೆ ಹುರಿದು ಸೇವಿಸಿ

ಜೀರಿಗೆಯನ್ನು ಹುರಿದರೆ ಅದು ತಂಪು ಗುಣವನ್ನು ಹೊಂದಿದೆ. ಹುರಿದ ಜೀರಿಗೆ ಆರೋಗ್ಯಕ್ಕೆ ಸಾಕಷ್ಟು ಲಾಭ ತಂದುಕೊಡುತ್ತದೆ.

ಹುರಿದ ಜೀರಿಗೆ ದೇಹಕ್ಕೆ ತಂಪು

ಜೀರಿಗೆಯನ್ನು ಹುರಿದು ಸೇವಿಸುವುದರಿಂದ ನಮಗೆ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎನ್ನುವುದನ್ನು ನೋಡೋಣ.

ಹೊಟ್ಟೆನೋವಿಗೆ ಪರಿಹಾರ

ಚರ್ಮ ರೋಗಕ್ಕೆ ಪರಿಹಾರ

ಕೆಂಪು ರಕ್ತ ಕಣ ಹೆಚ್ಚಿಸುತ್ತದೆ

ತೂಕ ಇಳಿಕೆಗೆ ಸಹಕಾರಿ

ಕೂದಲಿನ ಸಮಸ್ಯೆಗೆ ಪರಿಹಾರ

ಜೀರಿಗೆಯನ್ನು ಹುರಿದು ಸೇವಿಸುವುದರಿಂದ ನಮಗೆ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎನ್ನುವುದನ್ನು ನೋಡೋಣ.