ಕಾಡು ಕಿಸ್ಕಾರ ಹೂವಿನ ವಿಶೇಷತೆಗಳೇನು?

ಕಾಡು ಕಿಸ್ಕಾರ ಅಥವಾ ಕೇಪುಲ ಹಣ್ಣಿನ ಬಗ್ಗೆ ಹಳ್ಳಿ ಪ್ರದೇಶದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಕಾಡು ಮೇಡುಗಳಲ್ಲಿ ಸಿಗುವ ಕೆಂಪು ಹೂ ಜೊತೆಗೆ ಇದರಲ್ಲಿ ಕೆಂಪು ಬಣ್ಣದ ಗುಂಡನೆಯ ಹಣ್ಣು ಕೂಡಾ ಬಿಡುತ್ತದೆ.

Photo credit: Pratham Shastry

ಕೆಂಪು ಬಣ್ಣದ ಕಾಡು ಪುಷ್ಪ

ಕಾಡು ಕಿಸ್ಕಾರವನ್ನು ದೇವರ ಪೂಜೆಗೆ ಬಳಸುವುದು ಶ್ರೇಷ್ಠ. ಜೊತೆಗೆ ಇದರಿಂದ ತಂಬುಳಿ ಕೂಡಾ ಮಾಡಿ ಸವಿಯಬಹುದು.

ದೇಹಕ್ಕೆ ತಂಪು ಕಿಸ್ಕಾರ

ಅಸಲಿಗೆ ಕಾಡು ಕಿಸ್ಕಾರ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠವಾಗಿದ್ದು, ಇದರ ಉಪಯೋಗಗಳೇನು ಎಂಬುದನ್ನು ಇಲ್ಲಿ ನೋಡೋಣ.

ಪೂಜೆಗೆ ಯೋಗ್ಯ

ಹೂವಿನ ತಂಬುಳಿ ಮಾಡಬಹುದು

ಜ್ಯೂಸ್ ಕೂಡಾ ಮಾಡಬಹುದು

ರಕ್ತ ದೋಷ ನಿವಾರಿಸುತ್ತದೆ

ಬಾಯಿ ಹುಣ್ಣು ನಿವಾರಣೆ

ಅಸಲಿಗೆ ಕಾಡು ಕಿಸ್ಕಾರ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠವಾಗಿದ್ದು, ಇದರ ಉಪಯೋಗಗಳೇನು ಎಂಬುದನ್ನು ಇಲ್ಲಿ ನೋಡೋಣ.