ನಿಂಬೆ ಹುಳಿಯನ್ನು ರಸ ತೆಗೆದ ಮೇಲೆ ಸಿಪ್ಪೆಯನ್ನು ಹಾಗೆಯೇ ಕಸದ ಬುಟ್ಟಿಗೆ ಸೇರಿಸುವುದು ನಮ್ಮ ಅಭ್ಯಾಸ. ಆದರೆ ಈ ರೀತಿ ಬಳಸಿ ಬಿಸಾಡುವ ನಿಂಬೆ ಹುಳಿಯ ಸಿಪ್ಪೆಯಿಂದ ಎಷ್ಟೆಲ್ಲಾ ಉಪಯೋಗವಿದೆ ಎಂದು ನೋಡೋಣ.
credit: social media
ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ನಿಂಬೆ ಹಣ್ಣಿನ ಸಿಪ್ಪೆಯಿಂದ ಬಹಳಷ್ಟು ಉಪಯೋಗವಿದೆ.
ರಸ ಹಿಂಡಿ ನಿಂಬೆ ಸಿಪ್ಪೆಯನ್ನು ಬಿಸಾಕುವ ಮುನ್ನ ನಿಮ್ಮ ಶೂಗಳನ್ನು ಪಾಲಿಶ್ ಮಾಡಬಹುದು
ನಿಂಬೆ ಸಿಪ್ಪೆಯನ್ನು ಬಿಸಾಕುವ ಮುನ್ನ ಜಿಡ್ಡುಗಟ್ಟಿದ ಪಾತ್ರೆಗೆ ಹಾಕಿ ಚೆನ್ನಾಗಿ ಉಜ್ಜಿದರೆ ಪಾತ್ರೆಗೆ ಹೊಳಪು ಬರುತ್ತದೆ
ನಿಂಬೆ ಸಿಪ್ಪೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದ್ದು, ಹಲ್ಲು ಕೊಳಕಾಗುವುದು, ಹುಳುಕಾಗುವುದನ್ನು ತಪ್ಪಿಸುತ್ತದೆ
ನಿಂಬೆ ಸಿಪ್ಪೆಯನ್ನು ಶೇಖರಿಸಿ ಆಹಾರದಲ್ಲಿ ಕೊಂಚವೇ ನಿಯಮಿತವಾಗಿ ಬಳಸಿದರೆ ಹೃದಯದ ಆರೋಗ್ಯಕ್ಕೆ ಉತ್ತಮ
ನಿಂಬೆ ಸಿಪ್ಪೆಯನ್ನು ಒಣಗಿಸಿ ಚರ್ಮಕ್ಕೆ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ