ಕೂದಲಿಗೆ ಈರುಳ್ಳಿ ರಸ ಹಚ್ಚುವುದರ ಲಾಭಗಳು

ಗಂಧಕದ ಅಂಶವಿರುವ ಈರುಳ್ಳಿ ಕೂದಲಿಗೆ ಅತ್ಯಂತ ಉಪಯುಕ್ತವಾಗಿದೆ. ಕೂದಲಿನ ಪೋಷಣೆಗೆ ಈರುಳ್ಳಿ ರಸ ಬಳಸುವುದರಿಂದ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ, ಇನ್ನೂ ಅನೇಕ ಪ್ರಯೋಜನಗಳಿವೆ. ಇದರ ಲಾಭಗಳೇನು ನೋಡೋಣ.

credit: social media

ಕೂದಲಿನ ಅನೇಕ ಸಮಸ್ಯೆಗಳಿಗೆ ಈರುಳ್ಳಿ ರಸ ಬಳಸುವುದರಿಂದ ಪರಿಹಾರ

ಈರುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್, ವಿಟಮಿನ್ ಸಿ ಅಂಶ ಹೇರಳವಾಗಿದ್ದು, ಕೂದಲಿಗೆ ಉತ್ತಮ

ಕೂದಲು ಒಣಗಿದಂತೆ ನಿಸ್ತೇಜವಾಗಿದ್ದರೆ ಜೀವ ಕಳೆ ಬರಲು ಈರುಳ್ಳಿ ರಸ ಸಹಾಯಕ

ಈರುಳ್ಳಿ ರಸದಲ್ಲಿರುವ ವಿಟಮಿನ್, ಖನಿಜಾಂಶಗಳು ಕೂದಲಿನ ಬಲವೃದ್ಧಿಗೊಳಿಸುವುದು

ತಲೆ ಹೊಟ್ಟಿನ ಸಮಸ್ಯೆಯಿದ್ದರೆ ಈರುಳ್ಳಿ ರಸ ಹಚ್ಚುವುದರಿಂದ ಪರಿಹಾರ ಸಿಗುತ್ತದೆ

ಕೂದಲಿನಲ್ಲಿ ತಲೆಹೊಟ್ಟು ಅಥವಾ ಇನ್ನಿತರ ಕಾರಣಗಳಿಗೆ ತುರಿಕೆಯಾಗುತ್ತಿದ್ದರೆ ಕಡಿಮೆ ಮಾಡುತ್ತದೆ

ಕೂದಲಿಗೆ ನೈಸರ್ಗಿಕ ಕಾಂತಿ ಉಳಿಸಲು ಈರುಳ್ಳಿ ರಸ ಅಥವಾ ಎಣ್ಣೆ ಹಚ್ಚಬಹುದು