ಅಡುಗೆಮನೆಯಲ್ಲಿರುವ ಜೀರಿಗೆಯು ಆಹಾರಕ್ಕೆ ಅದ್ಭುತವಾದ ಪರಿಮಳವನ್ನು ನೀಡುವುದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.