ಅಂಟವಾಳ ಕಾಯಿ ಎಂಬುದು ಪೋಷಕಾಂಶಗಳ ಆಗರ. ಇದರಲ್ಲಿ ಅಂಟಿ ಆಕ್ಸಿಡೆಂಟ್, ಅಮಿನೋ ಆಸಿಡ್ ಶಕ್ತಿ ಹೇರಳವಾಗಿದೆ.
Photo credit: Instagramಮಹಿಳೆಯರ ಕೇಶ ಸೌಂದರ್ಯ ವೃದ್ಧಿಗೆ, ತಲೆಹೊಟ್ಟು ನಿವಾರಣೆ ಮುಂತಾದ ಸಮಸ್ಯೆಗಳಿಗೂ ಅಂಟವಾಳ ಕಾಯಿಯಲ್ಲಿ ಪರಿಹಾರವಿದೆ.
ಹಾಗಿದ್ದರೆ ಲೋಳೆಯ ಅಂಶ ಹೇರಳವಾಗಿರುವ ಅಂಟವಾಳ ಕಾಯಿಯಿಂದ ಯಾವೆಲ್ಲಾ ಲಾಭವಿದೆ ಎಂಬುದನ್ನು ಇಲ್ಲಿ ನೋಡೋಣ.
ಹಾಗಿದ್ದರೆ ಲೋಳೆಯ ಅಂಶ ಹೇರಳವಾಗಿರುವ ಅಂಟವಾಳ ಕಾಯಿಯಿಂದ ಯಾವೆಲ್ಲಾ ಲಾಭವಿದೆ ಎಂಬುದನ್ನು ಇಲ್ಲಿ ನೋಡೋಣ.