ಮನುಷ್ಯನ ದೇಹಕ್ಕೆ ಕೇವಲ ಹಣ್ಣುತರಕಾರಿ ಸೇವಿಸುವುದರಿಂದ ಬೇಕಾದ ನ್ಯೂಟ್ರೀಷನ್ ಸಿಗುವುದಷ್ಟೇ ಅಲ್ಲ. ಅವುಗಳ ಸಿಪ್ಪೆಯಿಂದಲೂ ಹಲವು ಆರೋಗ್ಯಕ್ಕೆ ಉಪಯುಕ್ತವಾದ ಅಂಶಗಳು ಸಿಗುತ್ತವೆ. ನೈಸರ್ಗಿಕವಾಗಿ ಸಿಗುವ ವಿಟಮಿನ್, ಮಿನರಲ್ಸ್ಗಳುಅದರಲ್ಲಿರುತ್ತವೆ. ಹಾಗಾದರೆ ಯಾವೆಲ್ಲಾ ಹಣ್ಣು ತರಕಾರಿಗಳ ಸಿಪ್ಪೆ ದೇಹಕ್ಕೆ ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ.
photo credit social media