ಪುರುಷರಿಗೆ ಶಕ್ತಿ ಕೊಡುವ ಮಿಲ್ಕ್ ಶೇಕ್ ರೆಸಿಪಿ

ಪುರಷರಿಗೆ ದೈಹಿಕವಾಗಿ ಸದೃಢವಾಗಲು, ಎನರ್ಜಿ ಹೆಚ್ಚಿಸಲು ಈ ಒಂದು ಮಿಲ್ಕ್ ಶೇಕ್ ಮಾಡಿ ಸೇವನೆ ಮಾಡಬಹುದು. ಇದನ್ನು ಮಾಡುವುದು ಹೇಗೆ ನೋಡಿ.

Photo Credit: Instagram

ಪುರುಷರು ದೈಹಿಕವಾಗಿ ಸದೃಢರಾಗಬೇಕಾದರೆ ಬೆಳಿಗ್ಗೆ ಇದನ್ನು ಸೇವಿಸಿ

ಮೊದಲು ಪಚ್ಚೆ ಬಾಳೆಹಣ್ಣನ್ನು ಕತ್ತರಿಸಿಕೊಳ್ಳಬೇಕು

ಇದನ್ನು ಮಿಕ್ಸಿಗೆ ಹಾಕಿಕೊಂಡು ಬಾದಾಮಿ, ಗೋಡಂಬಿ ಹಾಕಿ

ಬಳಿಕ ಇದಕ್ಕೆ ಒಣ ದ್ರಾಕ್ಷಿ, ಖರ್ಜೂರ ಮತ್ತು ಜೇನು ತುಪ್ಪ ಸೇರಿಸಿ

ಈಗ ಇದಕ್ಕೆ ಒಂದು ಬಟ್ಟಲು ಹಾಲು ಹಾಕಿ ಜ್ಯೂಸ್ ಜಾರ್ ನಲ್ಲಿ ರುಬ್ಬಿ

ಈಗ ರುಚಿಕರ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಸಿದ್ಧವಾಗುತ್ತದೆ

ಇದಕ್ಕೆ ಮೇಲಿನಿಂದ ಡ್ರೈ ಫ್ರೂಟ್ಸ್ ಪುಡಿ ಮಾಡಿ ಹಾಕಿ ಸೇವನೆ ಮಾಡಿ