ಬ್ಲ್ಯಾಕ್ ಟೀ ಕುಡಿಯಲು ಸೂಕ್ತ ಸಮಯ

ಕೆಲವರು ಆರೋಗ್ಯಯುತ ಜೀವನಕ್ಕಾಗಿ ಬ್ಲ್ಯಾಕ್ ಟೀ ಅಥವಾ ಗ್ರೀನ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.

Photo credit: Instagram

ಉಲ್ಲಸಿತಗೊಳಿಸಲು ಬ್ಲ್ಯಾಕ್ ಟೀ

ಆದರೆ ಯಾವುದೇ ಪಾನೀಯವನ್ನೂ ನಿಗದಿತ ಸಮಯಕ್ಕೆ ಕುಡಿದರೇ ಅದರ ಲಾಭ ನಮ್ಮ ದೇಹಕ್ಕೆ ಸಿಗಬಹುದು.

ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ

ಹಾಗೆಯೇ ಬ್ಲ್ಯಾಕ್ ಟೀ ಸೇವನೆಯನ್ನೂ ನಿಗದಿತ ಸಮಯಕ್ಕೆ ಮಾಡಿದರೆ ಉತ್ತಮ. ಇಲ್ಲದೇ ಹೋದರೆ ಅಡ್ಡಪರಿಣಾಮಗಳಾಗಬಹುದು.

ನಿರ್ಜಲೀಕರಣವಾಗಬಹುದು

ಅಜೀರ್ಣ ಸಮಸ್ಯೆಯಾಗಬಹುದು

ಮಲಬದ್ಧತೆಯಾಗಬಹುದು

ಅಸಿಡಿಟಿ ಸಮಸ್ಯೆಯಾಗಬಹುದು

ಊಟವಾದ ನಂತರ ಸೇವಿಸಿ

ಹಾಗೆಯೇ ಬ್ಲ್ಯಾಕ್ ಟೀ ಸೇವನೆಯನ್ನೂ ನಿಗದಿತ ಸಮಯಕ್ಕೆ ಮಾಡಿದರೆ ಉತ್ತಮ. ಇಲ್ಲದೇ ಹೋದರೆ ಅಡ್ಡಪರಿಣಾಮಗಳಾಗಬಹುದು.