ದಕ್ಷಿಣ ಕಾಶ್ಮೀರ ಕೊಡಗು

ಕರ್ನಾಟಕ ಎಂದರೆ ಪ್ರವಾಸಿಗರ ಸೆಳೆಯುವ ತಾಣಗಳಲ್ಲಿ ಒಂದು. ಇಲ್ಲಿನ ಹಲವು ತಾಣಗಳು ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳು.

Photo credit:Twitter, facebook

ಪಾರಂಪರಿಕ ಸ್ಥಳ ಹಂಪಿ

ದಕ್ಷಿಣ ಭಾರತದ ಜೀವನ ಶೈಲಿ, ಆಹಾರ ಸವಿಯಬೇಕೆಂದರೆ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ಕೊಡಬಹುದು.

ಸಾಂಸ್ಕೃತಿ ನಗರಿ ಮೈಸೂರು

ಅನೇಕ ಐತಿಹಾಸಿಕ, ಪೌರಾಣಿಕ ಸ್ಥಳ ಹಿನ್ನಲೆಯಲ್ಲಿ ಕರ್ನಾಟಕದ ಟಾಪ್ ಪ್ರವಾಸೀ ತಾಣಗಳು ಯಾವುವು ನೋಡೋಣ.

ದೇವಾಲಯಕ್ಕೆ ಗೋಕರ್ಣ

ನಿಸರ್ಗ ಸವಿಯಲು ಚಿಕ್ಕಮಗಳೂರು

ಐತಿಹಾಸಿಕ ಬಾದಾಮಿ

ಕರಾವಳಿಯ ಕಡಲ ಕಿನಾರೆ

ಜೋಗ ಜಲಪಾತ

ಅನೇಕ ಐತಿಹಾಸಿಕ, ಪೌರಾಣಿಕ ಸ್ಥಳ ಹಿನ್ನಲೆಯಲ್ಲಿ ಕರ್ನಾಟಕದ ಟಾಪ್ ಪ್ರವಾಸೀ ತಾಣಗಳು ಯಾವುವು ನೋಡೋಣ.