ಹಾಗಲಕಾಯಿ ಎಂದರೆ ಎಲ್ಲರ ಮುಖ ಕಿವಿಚಿಕೊಳ್ಳುತ್ತದೆ. ಕಹಿ ರುಚಿಯ ಈ ತರಕಾರಿಯನ್ನು ಹೆಚ್ಚಿನವರು ಇಷ್ಟಪಡಲ್ಲ.
Photo credit:Facebookಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ನನಗೆ ಹಾಗಲಕಾಯಿ ಒಂದು ತರಕಾರಿ ಬಿಲುಕುಲ್ ಇಷ್ಟವಿಲ್ಲ ಎಂದಿದ್ದರು.
ಆದರೆ ಹಾಗಲಕಾಯಿಯಲ್ಲಿರುವ ಆರೋಗ್ಯಕರ ಅಂಶಗಳು ಮಾತ್ರ ಅಪಾರ. ಬಾಯಿಗೆ ಕಹಿಯಾದರೂ ಹಾಗಲಕಾಯಿ ನೀಡುವ ಉಪಯೋಗ ಸಿಹಿ.
ಆದರೆ ಹಾಗಲಕಾಯಿಯಲ್ಲಿರುವ ಆರೋಗ್ಯಕರ ಅಂಶಗಳು ಮಾತ್ರ ಅಪಾರ. ಬಾಯಿಗೆ ಕಹಿಯಾದರೂ ಹಾಗಲಕಾಯಿ ನೀಡುವ ಉಪಯೋಗ ಸಿಹಿ.