ಗುಜರಾತ್ ಮತ್ತೆ ಬಿಜೆಪಿ ಮಡಿಲಿಗೆ ಸೇರಿದೆ. ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
Photo credit:Twitterಅದೂ 158 ಸ್ಥಾನಗಳನ್ನು ಪಡೆದು ಎದುರಾಳಿಗಳನ್ನು ಬಿಜೆಪಿ ಮಣ್ಣು ಮುಕ್ಕಿಸಿದೆ. ಇದು ಆಡಳಿತಾರೂಢ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಸತತವಾಗಿ ಬಿಜೆಪಿ ಪ್ರಾಬಲ್ಯ ಮುಂದುವರಿಸಿದೆ.
ಪ್ರಧಾನಿ ಮೋದಿ ತವರಾಗಿದ್ದರಿಂದ ಇದು ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಅತ್ತ ಎಎಪಿ 7, ಕಾಂಗ್ರೆಸ್ 16 ಸ್ಥಾನಗಳ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ರಧಾನಿ ಮೋದಿ ತವರಾಗಿದ್ದರಿಂದ ಇದು ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಅತ್ತ ಎಎಪಿ 7, ಕಾಂಗ್ರೆಸ್ 16 ಸ್ಥಾನಗಳ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.