ಗರಿ ಗರಿಯಾದ ಕ್ಯಾಬೇಜ್ ವಡೆ

ಕ್ಯಾಬೇಜ್ ನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಗರಿ ಗರಿಯಾಗಿ ವಡೆ ಮಾಡಿಕೊಳ್ಳಬಹುದು. ಕೊಂಚ ಹಸಿಮೆಣಸು, ಈರುಳ್ಳಿ ಕತ್ತರಿಸಿ, ಉಪ್ಪು, ಅಚ್ಚ ಖಾರಪುಡಿ, ಇಂಗು, ಉಪ್ಪು ಹಾಕಿಕೊಂಡು ನೀರು ಹಾಕದೇ ಕಲೆಸಿಕೊಂಡು ಎಣ್ಣೆಯಲ್ಲಿ ಬಿಟ್ಟರೆ ವಡೆ ರೆಡಿ.

Photo credit:Twitter

ಕ್ಯಾಬೇಜ್ ಚಿಕ್ಕದಾಗಿ ಕತ್ತರಿಸಿ

ಕ್ಯಾಬೇಜ್ ನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಗರಿ ಗರಿಯಾಗಿ ವಡೆ ಮಾಡಿಕೊಳ್ಳಬಹುದು. ಕೊಂಚ ಹಸಿಮೆಣಸು, ಈರುಳ್ಳಿ ಕತ್ತರಿಸಿ, ಉಪ್ಪು, ಅಚ್ಚ ಖಾರಪುಡಿ, ಇಂಗು, ಉಪ್ಪು ಹಾಕಿಕೊಂಡು ನೀರು ಹಾಕದೇ ಕಲೆಸಿಕೊಂಡು ಎಣ್ಣೆಯಲ್ಲಿ ಬಿಟ್ಟರೆ ವಡೆ ರೆಡಿ.

ಈರುಳ್ಳಿ, ಹಸಿಮೆಣಸಿನ ಕಾಯಿ ಬಳಸಿ

ಕ್ಯಾಬೇಜ್ ನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಗರಿ ಗರಿಯಾಗಿ ವಡೆ ಮಾಡಿಕೊಳ್ಳಬಹುದು. ಕೊಂಚ ಹಸಿಮೆಣಸು, ಈರುಳ್ಳಿ ಕತ್ತರಿಸಿ, ಉಪ್ಪು, ಅಚ್ಚ ಖಾರಪುಡಿ, ಇಂಗು, ಉಪ್ಪು ಹಾಕಿಕೊಂಡು ನೀರು ಹಾಕದೇ ಕಲೆಸಿಕೊಂಡು ಎಣ್ಣೆಯಲ್ಲಿ ಬಿಟ್ಟರೆ ವಡೆ ರೆಡಿ.

ಖಾರದಪುಡಿ, ಇಂಗು, ಉಪ್ಪು ಸೇರಿಸಿ

ಮಳೆಗೆ ಬಿಸಿ ಬಿಸಿ ವಡೆ

ದಿಡೀರ್ ಮಾಡಬಹುದಾದ ತಿಂಡಿ

ಮಕ್ಕಳಿಗೆ ಇಷ್ಟವಾಗಬಹುದಾದ ತಿನಿಸು

ಬಿಸಿ ಬಿಸಿ ವಡೆ ಜೊತೆ ಸಾಸ್ ಸೇರಿಸಿ ತಿನ್ನಬಹುದು