ಗರ್ಭಿಣಿಯರು ಸೇವಿಸಬೇಕಾದ ಕ್ಯಾಲ್ಶಿಯಂ ಭರಿತ ಹಣ್ಣು, ತರಕಾರಿ
ಗರ್ಭಿಣಿಯರಿಗೆ ಎಲ್ಲಾ ರೀತಿಯ ಪೋಷಕಾಂಶಗಳೂ ದೇಹಕ್ಕೆ ಅಗತ್ಯ. ಇದರಿಂದ ಮಗುವಿನ ಬೆಳವಣಿಗೆ ಜೊತೆಗೆ ತಾಯಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಅದರಲ್ಲೂ ಮೂಳೆಗಳು ಗಟ್ಟಿಯಾಗಿರಬೇಕೆಂದರೆ ಗರ್ಭಿಣಿಯರು ಕ್ಯಾಲ್ಶಿಯಂ ಭರಿತ ಈ ಆಹಾರಗಳನ್ನು ಸೇವಿಸಲೇಬೇಕು.
Photo Credit: Social Media