ಇದು ಹಲಸು, ಮಾವಿನ ಸೀಸನ್. ಅದರಲ್ಲೂ ಸಿಹಿಯಾದ ತರಹೇವಾರಿ ಹಲಸಿನ ಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
Photo credit: Instagramಹಲಸಿನ ಹಣ್ಣು ಎಲ್ಲಾ ಸೀಸನ್ ಗಳಲ್ಲಿ ಸಿಗುವುದು ಅಪರೂಪ. ಹಲಸಿನ ಹಣ್ಣು ತಿಂದರೆ ಹಸಿವು ನಿವಾರಣೆಯಾಗುತ್ತದೆ ಎಂಬ ಮಾತಿದೆ.
ಆದರೆ ಸಿಹಿಯಾದ ಹಲಸಿನ ಹಣ್ಣನ್ನು ಮಧುಮೇಹಿಗಳು ಸೇವನೆ ಮಾಡುವುದರಿಂದ ತೊಂದರೆ ಎದುರಾಗುತ್ತದೆಯೇ?
ಆದರೆ ಸಿಹಿಯಾದ ಹಲಸಿನ ಹಣ್ಣನ್ನು ಮಧುಮೇಹಿಗಳು ಸೇವನೆ ಮಾಡುವುದರಿಂದ ತೊಂದರೆ ಎದುರಾಗುತ್ತದೆಯೇ?