ಮಧುಮೇಹಿಗಳು ಸಪೋಟಾ ಸೇವಿಸಬಹುದೇ?

ಸಪೋಟಾ ಅಥವಾ ಚಿಕ್ಕು ಎಂದು ಕರೆಯಲ್ಪಡುವ ಅತೀವ ಸಿಹಿಯುಳ್ಳ ಹಣ್ಣು ಪೋಷಕಾಂಶಗಳ ಆಗರವಾಗಿದೆ.

WD

ಸಪೋಟಾ ಸಿಹಿಯಾದ ಹಣ್ಣು

ಈ ಹಣ್ಣಿನಲ್ಲಿ ಕಬ್ಬಿಣದಂಶ, ಕ್ಯಾಲರಿ ಹೇರಳವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆಯ ಅಂಶವನ್ನೂ ಹೊಂದಿದೆ.

ಸಪೋಟಾದಲ್ಲಿ ಸಕ್ಕರೆ ಅಂಶ ಹೆಚ್ಚು

ಸಕ್ಕರೆ ಅಂಶ ಹೇರಳವಾಗಿರುವುದರಿಂದ ಮಧುಮೇಹಿಗಳು ಸೇವನೆ ಮಾಡದೇ ಇರುವುದು ಉತ್ತಮ. ಈ ಹಣ್ಣಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಮಧುಮೇಹಿಗಳು ಸೇವಿಸದೇ ಇದ್ದರೆ ಉತ್ತಮ

ಕ್ಯಾಲೊರಿ ಪ್ರಮಾಣವೂ ಹೆಚ್ಚು

ಕಬ್ಬಿಣದಂಶವಿರುವ ಹಣ್ಣು

ಎಲುಬುಗಳಿಗೆ ಉತ್ತಮ

ಕಣ್ಣಿನ ಸಂರಕ್ಷಣೆ ಮಾಡುತ್ತದೆ

ಸಕ್ಕರೆ ಅಂಶ ಹೇರಳವಾಗಿರುವುದರಿಂದ ಮಧುಮೇಹಿಗಳು ಸೇವನೆ ಮಾಡದೇ ಇರುವುದು ಉತ್ತಮ. ಈ ಹಣ್ಣಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.