ಬೇಸಿಗೆಯಲ್ಲಿ ಬಿಸಿ ಬಿಸಿ ನೀರು ಕುಡಿಯಬಹುದೇ

ಬೇಸಿಗೆಯಲ್ಲಿ ವಿಪರೀತ ದಾಹವಾಗುವಾಗ ಕೆಲವರಿಗೆ ಬಿಸಿ ಬಿಸಿ ನೀರು ಸೇವನೆ ಮಾಡಿದರೆ ಸಮಾಧಾನವಾಗುತ್ತದೆ. ತಾಪಮಾನ ಹೆಚ್ಚಿರುವಾಗ ಬಿಸಿಯಾದ ನೀರು ಸೇವಿಸಬಹುದೇ?

Photo Credit: Instagram

ವಿಪರೀತ ದಾಹವಾಗುತ್ತಿದ್ದಾಗ ಬಿಸಿ ನೀರು ಸೇವನೆ ತೃಪ್ತಿ ಕೊಡುತ್ತದೆ

ಬೇಸಿಗೆಯಲ್ಲಿ ಬಿಸಿ ನೀರಿನ ಸೇವನೆ ಮಾಡುವುದಕ್ಕೆ ಅಡ್ಡಿಯಿಲ್ಲ

ಹಾಗಂತ ಅತಿಯಾದ ಬಿಸಿ ನೀರಿನ ಸೇವನೆ ಒಳ್ಳೆಯದಲ್ಲ

ಬೇಸಿಗೆಯಲ್ಲಿ ನೀರಿನಿಂದ ಬರುವ ರೋಗಗಳನ್ನು ತಡೆಯಲು ಬಿಸಿ ನೀರು ಸೇವಿಸಿ

ಬಿಸಿ ನೀರು ಬೆವರಿನ ರೂಪದಲ್ಲಿ ಹೊರ ಹೋಗಿ ದೇಹ ತಣ್ಣಗಾಗಿಸುತ್ತದೆ

ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸುಗಮವಾಗಲು ಬಿಸಿ ನೀರು ಸೇವಿಸಿ

ಬಿಸಿ ನೀರಿನಿಂದಾಗಿ ರಕ್ತನಾಳಗಳು ಹಿಗ್ಗಿ ರಕ್ತ ಸಂಚಾರ ಸುಗಮವಾಗುತ್ತದೆ