ಈರುಳ್ಳಿ ಅತಿಯಾಗಿ ಸೇವನೆ ಮಾಡಬಾರದೇ?

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದು ಹಸಿ ಈರುಳ್ಳಿ ಸೇವನೆ ವಿಚಾರದಲ್ಲೂ ಸತ್ಯವಾಗಿದೆ. ಅತಿಯಾಗಿ ಹಸಿ ಈರುಳ್ಳಿ ಸೇವನೆಯೂ ಒಳ್ಳೆಯದಲ್ಲ.

Photo credit:WD

ಬಾಯಿ ದುರ್ವಾಸನೆ

ಹಸಿ ಈರುಳ್ಳಿಯಿಂದ ದೇಹಕ್ಕೆ ಆರೋಗ್ಯಕರ ಲಾಭಗಳೂ ಇವೆ. ಹಾಗಂತ ಅತಿಯಾಗಿ ಸೇವನೆ ಮಾಡುವುದೂ ಒಳ್ಳೆಯದಲ್ಲ.

ಹೊಟ್ಟೆ ಉಬ್ಬರಿಸುವುದು

ಅತಿಯಾಗಿ ಹಸಿ ಈರುಳ್ಳಿ ಸೇವನೆ ಮಾಡುವುದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅಡ್ಡಪರಿಣಾಮಗಳೇನು ಇಲ್ಲಿದೆ ನೋಡಿ.

ವಾಕರಿಕೆ

ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ

ಎದೆಯುರಿ ಬರಬಹುದು

ದೇಹದಲ್ಲಿ ಲಿಥಿಯಂ ಹೆಚ್ಚಾಗುತ್ತದೆ

ಚರ್ಮದಲ್ಲಿ ಉರಿ, ದದ್ದು ಕಂಡುಬರಬಹುದು

ಅತಿಯಾಗಿ ಹಸಿ ಈರುಳ್ಳಿ ಸೇವನೆ ಮಾಡುವುದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅಡ್ಡಪರಿಣಾಮಗಳೇನು ಇಲ್ಲಿದೆ ನೋಡಿ.