ಏಲಕ್ಕಿ ನಮ್ಮ ನಿತ್ಯದ ಅಡುಗೆಯಲ್ಲಿ ಬಳಕೆಯಾಗುವ ಬಹುಮುಖ್ಯವಾದ ಸುಗಂಧ ವಸ್ತುವಾಗಿದೆ. ಇದು ದುಬಾರಿಯೂ ಹೌದು.
Photo credit: Instagram, WDಏಲಕ್ಕಿ ಜೀರ್ಣ ಶಕ್ತಿಯನ್ನು ಚುರುಕುಗೊಳಿಸುವುದಲ್ಲದೆ, ನಮ್ಮ ದೇಹಕ್ಕೆ ಇನ್ನೂ ಅನೇಕ ರೀತಿಯ ಉಪಯೋಗಗಳಿವೆ.
ಏಲಕ್ಕಿ ಸೇವಿಸುವುದರಿಂದ ವಾಂತಿಯಾಗುವುದನ್ನು ತಡೆಯಬಹುದು. ಇನ್ನೂ ಏನೇನು ಉಪಯೋಗವಿದೆ ನೋಡೋಣ.
ಏಲಕ್ಕಿ ಸೇವಿಸುವುದರಿಂದ ವಾಂತಿಯಾಗುವುದನ್ನು ತಡೆಯಬಹುದು. ಇನ್ನೂ ಏನೇನು ಉಪಯೋಗವಿದೆ ನೋಡೋಣ.