ಕಾಲಿಫ್ಲವರ್ ಮತ್ತು ಬ್ರಾಕೋಲಿ ಒಂದೇ ರೀತಿಯ ಸೊಪ್ಪು ತರಕಾರಿಗಳು. ಎರಡೂ ಕೂಡಾ ಸಾಕಷ್ಟು ಪೋಶಕಾಂಶಗಳನ್ನು ಹೊಂದಿವೆ. ಆದರೆ ಈ ಪೈಕಿ ಯಾವುದು ನಮ್ಮ ಆರೋಗ್ಯಕ್ಕೆ ಬೆಸ್ಟ್? ಯಾವ ತರಕಾರಿಯಲ್ಲಿ ಯಾವ ಪೋಷಕಾಂಶವಿದೆ ಎಂದು ನೋಡೋಣ.
credit: social media
ಬ್ರಾಕೋಲಿಯಲ್ಲಿ ವಿಟಮಿನ್ ಸಿ, ಕೆ ಅಂಶ ಹೇರಳವಾಗಿದೆ.
ಕಾಲಿಫ್ಲವರ್ ನಲ್ಲಿ ಫೈಬರ್, ವಿಟಮಿನ್ ಕೆ ಅಂಶ ಹೇರಳವಾಗಿದೆ.