ಮಾಂಸದಲ್ಲಿರುವ ಎಲ್ಲಾ ಪ್ರೋಟೀನ್ ಬೀನ್ಸ್‌ನಲ್ಲಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಬನ್ನಿ ಈ ಕಾಳುಗಳನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.