ಕುಕ್ಕರ್ ಗಾಸ್ಕೆಟ್ ಬ್ಲಾಸ್ಟ್ ಆಗುವ ಸೂಚನೆಗಳಿವು

ಕುಕ್ಕರ್ ಗಾಸ್ಕೆಟ್ ನ್ನು ನಿಯಮಿತವಾಗಿ ಬದಲಿಸುತ್ತಿರಬೇಕು. ಇಲ್ಲದೇ ಹೋದರೆ ಬ್ಲಾಸ್ಟ್ ಆಗುವ ಸಂಭವವಿದೆ. ಕುಕ್ಕರ್ ಗಾಸ್ಕೆಟ್ ಬ್ಲಾಸ್ಟ್ ಆಗುವ ಲಕ್ಷಣಗಳೇನು ನೋಡಿ.

Photo Credit: Instagram, WD

ಕುಕ್ಕರ್ ಗಾಸ್ಕೆಟ್ ನ್ನು ಆರು ತಿಂಗಳಿಗೊಮ್ಮೆಯಾದರೂ ಬದಲಿಸುತ್ತಿರಬೇಕು

ಕುಕ್ಕರ್ ಗಾಸ್ಕೆಟ್ ಬಿರುಕು ಬಿಟ್ಟ ಹಾಗಿದ್ದರೆ ಬದಲಿಸಬೇಕು

ಕುಕ್ಕರ್ ಮುಚ್ಚಳ ಟೈಟ್ ಆಗಿ ನಿಲ್ಲುತ್ತಿಲ್ಲ ಎಂದಾಗ

ಗಾಸ್ಕೆಟ್ ಹಾಕಿದರೂ ಪ್ರೆಷರ್ ಲೀಕ್ ಆಗುತ್ತಿದ್ದರೆ

ಗಾಸ್ಕೆಟ್ ಹಾಕಿ ಕುಕ್ಕರ್ ಆನ್ ಮಾಡಿದಾಗ ಶಬ್ಧ ಬರುತ್ತಿದ್ದರೆ

ಕುಕ್ಕರ್ ಮುಚ್ಚಳ ತೆಗೆಯಲು ಮತ್ತು ಹಾಕಲು ಕಷ್ಟವಾದರೆ

ಗಾಸ್ಕೆಟ್ ಬಲ ಕಳೆದುಕೊಂಡಂತಾಗಿದ್ದರೆ ತಕ್ಷಣವೇ ಬದಲಿಸಬೇಕು