ತಾಮ್ರ. ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿದೆ. ಕೆಲವರು ತಾಮ್ರವನ್ನು ಆಭರಣವಾಗಿ ಧರಿಸುತ್ತಾರೆ. ತಾಮ್ರದ ಆಭರಣಗಳ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.