ಅಡುಗೆ ಮನೆಯಲ್ಲಿ ನಾವು ನಿತ್ಯ ಬಳಸುವ ವಸ್ತುಗಳಲ್ಲಿ ಕರಿಬೇವು ಕೂಡಾ ಒಂದು. ಒಗ್ಗರಣೆ ಘಂ ಎನ್ನಲು ಕರಿಬೇವು ಕೂಡಾ ಪ್ರಮುಖ ಕಾರಣ.
WDಕರಿಬೇವು ಅಡುಗೆಗೆ ಬಳಸುವುದರ ಹಿಂದೆ ಆರೋಗ್ಯಕರ ಲಾಭಗಳೂ ಇವೆ. ಇದೇ ಕಾರಣಕ್ಕೆ ಹಿಂದಿನ ಕಾಲದಿಂದಲೂ ಕರಿಬೇವನ್ನು ತಪ್ಪದೇ ಬಳಸುತ್ತೇವೆ.
ಕರಿಬೇವಿನಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ಇದನ್ನು ಬಳಸುವುದರಿಂದ ಆಗುವ ಆರೋಗ್ಯಕರ ಉಪಯೋಗಗಳೇನು ನೋಡೋಣ.
ಕರಿಬೇವಿನಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ಇದನ್ನು ಬಳಸುವುದರಿಂದ ಆಗುವ ಆರೋಗ್ಯಕರ ಉಪಯೋಗಗಳೇನು ನೋಡೋಣ.