ಕಬ್ಬಿಣದಂಶ ಹೇರಳವಾಗಿರುವ ಖರ್ಜೂರ ಹಣ್ಣಿನ ಸೇವನೆಯಿಂದ ಅನೇಕ ಉಪಯೋಗಗಳಿವೆ. ಅದರಲ್ಲೂ ಗರ್ಭಿಣಿಯರು ಹೆರಿಗೆ ಸುಗಮವಾಗಲು ಇದನ್ನು ಸೇವಿಸಬೇಕು. ಖರ್ಜೂರ ಸೇವನೆಯ ಇತರೆ ಲಾಭಗಳು ಏನು ನೋಡೋಣ.
credit: social media
ಮಗುವಿನ ಬೆಳವಣಿಗೆ ಜೊತೆಗೆ ತಾಯಿಯ ಆರೋಗ್ಯಕ್ಕೆ ಖರ್ಜೂರ ಸೇವಿಸಿ
ಗರ್ಭಿಣಿಯರಿಗೆ ಎದುರಾಗುವ ಮಲಬದ್ಧತೆ ಸಮಸ್ಯೆಗೆ ಖರ್ಜೂರ ಪರಿಹಾರ
ಗರ್ಭಿಣಿಯಾಗಿದ್ದಾಗ ತಾಯಿ ದೇಹಕ್ಕೆ ಪೋಷಕಾಂಶ ಕೊರತೆಯಾಗದಂತೆ ಕಾಪಾಡುತ್ತದೆ
ಸಾಕಷ್ಟು ಪೋಷಕಾಂಶವಿರುವ ಖರ್ಜೂರ ಸೇವನೆಯಿಂದ ರೋಗ ನಿರೋಧಕ ಹೆಚ್ಚಾಗುತ್ತದೆ
ಮೆದುಳಿನ ಬೆಳವಣಿಗೆಗೂ ಸಹಾಯಕ ಎಂದು ಅಧ್ಯಯನಗಳೇ ಸಾಬೀತುಪಡಿಸಿವೆ
ನೆನಪಿರಲಿ, ತಜ್ಞ ವೈದ್ಯರ ಸಲಹೆ ಪಡೆದೇ ಈ ಎಲ್ಲಾ ಪ್ರಯೋಗಗಳನ್ನು ಮಾಡಿದರೆ ಉತ್ತಮ.