ಮೌಖಿಕ ಅನಾರೊಗ್ಯದಿಂದ ಬರುವ ಖಾಯಿಲೆಗಳು

ಇಂದು ವಿಶ್ವ ಮೌಖಿಕ ಆರೋಗ್ಯ ದಿನವಾಗಿದೆ. ಬಾಯಿ, ಹಲ್ಲು ಆರೋಗ್ಯಕರವಾಗಿಟ್ಟುಕೊಳ್ಳುವುದರಿಂದ ಅನೇಕ ರೋಗಗಳನ್ನು ತಡೆದುಕೊಳ್ಳಬಹುದು. ಮೌಖಿಕ ಆರೋಗ್ಯ ಕಾಪಾಡಿಕೊಳ್ಳದೇ ಇದ್ದರೆ ನಮಗೆ ಬರಬಹುದಾದ ಖಾಯಿಲೆಗಳು ಏನು ಎಂದು ನೋಡೋಣ.

credit: social media

ಅನೇಕ ರೋಗಾಣುಗಳು ಬಾಯಿಯ ಮೂಲಕವೇ ನಮ್ಮ ದೇಹಕ್ಕೆ ಪ್ರವೇಶಿಸಬಹುದು

ಹಲ್ಲು ಸ್ವಚ್ಛವಾಗಿಟ್ಟುಕೊಳ್ಳದೇ ಹೋದರೆ ಹಲ್ಲು ಹುಳುಕಾಗುವುದು, ನೋವಿಗೆ ಕಾರಣವಾಗಬಹುದು

ಆಗಾಗ ಬಾಯಿ ತೊಳೆದುಕೊಳ್ಳದೇ ಇದ್ದಲ್ಲಿ ಬಾಯಿ ವಾಸನೆ ಸಮಸ್ಯೆಗಳು ಬರಬಹುದು

ಕೇವಲ ಹಲ್ಲು ಮಾತ್ರವಲ್ಲ, ವಸಡಿಗೆ ಸಂಬಂಧಿಸಿದ ಖಾಯಿಲೆಯೂ ಬರುವ ಸಾಧ್ಯಾತೆಯಿದೆ

ಮೌಖಿಕ ಸ್ವಚ್ಛತೆ ಇಲ್ಲದೇ ಇದ್ದಲ್ಲಿ ಕೆಲವರಿಗೆ ಅತಿಯಾಗಿ ಜೊಲ್ಲು ಸ್ರವಿಸುವಿಕೆಯಾಗುತ್ತದೆ

ಮೌಖಿಕ ಅನಾರೋಗ್ಯಕರ ಅಭ್ಯಾಸದಿಂದ ಹೃದಯ, ಮಧುಮೇಹದಂತಹ ಖಾಯಿಲೆಯೂ ಬರಬಹುದು

ಮೌಖಿಕ ಸ್ವಚ್ಛತೆ ಇಲ್ಲದೇ ಇದ್ದಾಗ ಬಾಯಿಯ ಕ್ಯಾನ್ಸರ್ ನಂತಹ ಅಪಾಯವೂ ಬರುವ ಸಾಧ್ಯತೆಯಿದೆ